Pages

Subscribe:

Ads 468x60px

Wednesday, December 24, 2008

ನೀ ದೂರವಿದ್ದರೇನಂತೆ ?

ನೀ ದೂರವಿದ್ದರೇನಂತೆ,
ನಿನ್ನ ನೆನಪು ಹತ್ತಿರವಿದೆಯಲ್ಲ:
ನಿನ್ನ ನೆನಪಲ್ಲೇ ಅಪ್ಪಿ
ಮುದ್ದಾಡುವೆ, ಅವಳನ್ನ !

5 comments:

vinu the great............... said...

ನೀ ದೂರವಿದ್ದರೇನಂತೆ,ನಿನ್ನ ನೆನಪು ಹತ್ತಿರವಿದೆಯಲ್ಲ: ನೆನಪಲ್ಲೇ ಅಪ್ಪಿಮುದ್ದಾಡುವೆ, ನಿನ್ನನ್ನಾ ! ........ ಅಂದ್ರೆ ಇನ್ನು ಚೆನ್ನಾಗಿರತ್ತೆ ಅನ್ಸತ್ತೆ ನಂಗೆ

ನವಿಲುಗರಿ ಹುಡುಗ said...

sir nannadondu takaraaru...

id hege saadyaa? yar dooora irodu? yaaranna appi muddadodu? artha sari hogta illla vinu avaru helo haage madidre maatra edakkondu swalpa rtha barutttte kanri

somu

Prashanth Urala. G said...

yardo nenpalli mathyaranno muddadoda ??????

andre obranna bittu mathobranna ???????

Radha said...
This comment has been removed by the author.
Radha said...

ಗುರು ಅವರೆ, ನಿಮ್ಮ ಕವನ ತುಂಬಾ ಚೆನ್ನಾಗಿದೆ. ಎಲ್ಲರೂ ಈ ಕವನವನ್ನು ತಿದ್ದುಪಡಿ ಮಾಡಿದ್ದಾರೆ. ಆದರೆ ತಿದ್ದುಪಡಿ ಮಾಡಬೇಕಾದ ಅಗತ್ಯವಿಲ್ಲ ಅಂತ ನನ್ನ ಅನಿಸಿಕೆ. ಈ ಕವನವನ್ನ ಅವರು ನೋಡಿರೋ
ದೃಷ್ಟಿಕೋನ ಬೇರೆ. ಅವರ ಪ್ರಕಾರ ಹುಡುಗ-ಹುಡುಗಿ ಪ್ರೀತಿನ್ನ ದೃಷ್ಟಿಯಲ್ಲಿಟ್ಟುಕೊಂಡು ತಿದ್ದುಪಡಿ ಮಾಡಿದ್ದಾರೆ. ಅದು ಹುಡುಗ-ಹುಡುಗಿ ಪ್ರೀತಿನೇ ಏಕೆ ಆಗಬೇಕು? ಒಂದು ಮಗು ಪ್ರೀತಿ ಕೂಡ ಆಗಬಹುದಲ್ಲವಾ? ನಾವು ಯಾವಾಗಲು ಅಷ್ಟೇ ಪ್ರೀತಿ ಅಂದರೆ ಹುಡುಗ-ಹುಡುಗಿ ಮಾತ್ರ ಅಂತ ಯೋಚನೆ ಮಾಡತ್ತೀವಿ ಅದು ತಂದೆ-ಮಗು, ತಾಯಿ-ಮಗು,ಅಣ್ಣ-ತಂಗಿ ಆಗಿರಬಹುದು. ಆದ್ದರಿಂದ ಈ ಕವನವನ್ನು ತಿದ್ದುಪಡಿ ಮಾಡಬೇಕಾಗಿಲ್ಲ. ಯಾರದೋ ನೆನಪಲ್ಲಿ ಮಾತ್ಯಾರನೋ ಮುದ್ದಾಡೋದು???? ಅಂದರೆ ಒಬ್ಬರನ್ನ ಬಿಟ್ಟು ಮತ್ತೊಬ್ಬರನ್ನ???... ಹೌದು ಏಕೆ ಸಾಧ್ಯವಿಲ್ಲ. ಒಂದು ಮಗು ನೆನಪಲ್ಲಿ ಇನ್ನೊಂದು ಮಗುನ್ನ ಮುದ್ದಾಡಬಹುದಲ್ಲವಾ? ಇದರಲ್ಲಿ ಎಷ್ಟು ಸರಿ ಇದೆಯೋ ನನ್ನಗೆ ಗೊತ್ತಿಲ್ಲ. ದಯವಿಟ್ಟು ನನ್ನ ಅನಿಸಿಕೆ ಸರಿ ಇಲ್ಲ ಅಂತ ನಿಮ್ಮಗೆ ಯಾರಿಗಾದರೂ ಅನಿಸಿದರೆ ಕ್ಷಮಿಸಿ.